Surprise Me!

KGF ಚಿತ್ರದ ರೀತಿಯಲ್ಲೇ Allu Arjun ನಟನೆಯ ಪುಷ್ಪಾ ಸಿನಿಮಾ‌ದ ಪ್ಲಾನ್ ರೆಡಿ | Filmibeat Kannada

2021-05-07 522 Dailymotion

ಕೆಜಿಎಫ್ ಭಾಗ 1 ಹಿಟ್ಟ್ ಆದ್ಮೇಲೆ ಭಾಗ-2 ಮೇಲು ಕೂಡ ಹೆಚ್ಚು ನಿರೀಕ್ಷೆ ಇಟ್ಟುಕೊಂಡು ಕೆಜಿಎಫ್ 2 ಸಿನಿಮಾ ಮಾಡಲಾಯಿತು. ಈಗ ಪುಷ್ಪ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾವನ್ನು ಯಶ್ ಸಿನಿಮಾ ರೀತಿಯಲ್ಲಿ ಎರಡನೇ ಭಾಗವನ್ನು ಮಾಡೋದಕ್ಕೆ ಚಿತ್ರತಂಡ ರೆಡಿಯಾಗಿದೆ<br /><br />After KGF Part 1 was a hit, KGF 2 also made with a lot of anticipation. Now "Pushpa" Cinema is ready for release. and the team is ready to make the second part of the film like the film of Yash.

Buy Now on CodeCanyon